inside job
ನಾಮವಾಚಕ

(ಆಡುಮಾತು) ಒಳಕನ್ನ; ಆ ಕಟ್ಟಡದಲ್ಲೇ ವಾಸಮಾಡುತ್ತಿರುವ ಯಾ ಕೆಲಸ ಮಾಡುತ್ತಿರುವ ವ್ಯಕ್ತಿಯಿಂದ ನಡೆದ ಕಳ್ಳತನ.